ಕೈಲಾಶ್ ಹಿಲ್ಸ್ ಹತ್ಯಾಕಾಂಡ: “ಕೊಲ್ಲುವ ಉದ್ದೇಶವಿರಲಿಲ್ಲ, ಹಣಕ್ಕಾಗಿ ಹೀಗಾಯ್ತು” – ಆರೋಪಿ ರಾಹುಲ್ ಮೀನಾ ತಪ್ಪೊಪ್ಪಿಗೆ

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಐಆರ್‌ಎಸ್ ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಮೀನಾ (19), ಪೊಲೀಸರ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. “ನಾನು ಕೇವಲ ಹಣ ಕದಿಯಲು ಹೋಗಿದ್ದೆ, ಆದರೆ ಪರಿಸ್ಥಿತಿ ಕೈಮೀರಿ ಹೋಯಿತು” ಎಂದು ಆತ ಹೇಳಿಕೊಂಡಿದ್ದಾನೆ. ಕೃತ್ಯದ ಹಿಂದಿನ ಪೂರ್ವ ಇತಿಹಾಸ ರಾಹುಲ್ ಮೀನಾ ಈ ಹಿಂದೆ ಅದೇ ಅಧಿಕಾರಿಯ ಮನೆಯಲ್ಲಿ ಎಂಟು ತಿಂಗಳ ಕಾಲ ಕೆಲಸಕ್ಕಿದ್ದನು. ತಿಂಗಳಿಗೆ 20,000 ರೂ. ಸಂಬಳ … Continue reading ಕೈಲಾಶ್ ಹಿಲ್ಸ್ ಹತ್ಯಾಕಾಂಡ: “ಕೊಲ್ಲುವ ಉದ್ದೇಶವಿರಲಿಲ್ಲ, ಹಣಕ್ಕಾಗಿ ಹೀಗಾಯ್ತು” – ಆರೋಪಿ ರಾಹುಲ್ ಮೀನಾ ತಪ್ಪೊಪ್ಪಿಗೆ