ಚಿತ್ರದುರ್ಗ: ಹಿರಿಯೂರಿನ ಮ್ಯಾಕ್ಲೂರಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ‘ಕಾಡುಗೊಲ್ಲರ ಜನಪದ ಸಮ್ಮೇಳನ’

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಕಂಬದ ದೇವರಹಟ್ಟಿ ಮ್ಯಾಕ್ಲೂರಹಳ್ಳಿಯಲ್ಲಿ ಯಶಸ್ವಿಯಾಗಿ ಕಾಡುಗೊಲ್ಲರ ಜನಪದ ಸಮ್ಮೇಳನ ಹಾಗೂ ರಸಪ್ರಶ್ನೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮದ ಭಾಗವಹಿಸಿ ಮಾತನಾಡಿದಂತ ಕರ್ನಾಟಕ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ರಾಜ್ಯಾಧ್ಯಕ್ಷರು ಹಾಗೂ  ಚಿತ್ರದುರ್ಗ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ಕಾಡುಗೊಲ್ಲರ ಜನಪದ ತಲತಲಾಂತರಗಳಿಂದ ಒಬ್ಬರಿಂದ ಮತ್ತೊಬ್ಬರು ಮುಖಾಂತರ ಬೆಳೆದುಕೊಂಡು ಬಂದಿದೆ. ಆದರೆ ಇಂದಿನ ದಿನಗಳಲ್ಲಿ ಅವು ಮರೆಯಾಗುತ್ತಿದ್ದಾರೆ ಜೀವನದ ಮೌಲ್ಯಗಳನ್ನು ತಿಳಿಸುವಂತಹ ಅನೇಕ ಜನಪದಗಳು ಕಾಡುಗೊಲ್ಲ ಸಮುದಾಯದಲ್ಲಿ ಮದುವೆ ನಾಮಕರಣ … Continue reading ಚಿತ್ರದುರ್ಗ: ಹಿರಿಯೂರಿನ ಮ್ಯಾಕ್ಲೂರಹಳ್ಳಿಯಲ್ಲಿ ಯಶಸ್ವಿಯಾಗಿ ನಡೆದ ‘ಕಾಡುಗೊಲ್ಲರ ಜನಪದ ಸಮ್ಮೇಳನ’