ಕನಕಪುರ : ಕಾಡಾನೆಗಳ ದಾಳಿಯಿಂದ ಫಸಲಿಗೆ ಬಂದಿದ್ದ ಬಾಳೆ ನಾಶ

ಕನಕಪುರ : ತಾಲೂಕಿನ ಸೋಮೆದ್ಯಾಪನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಬಿ.ಕೆ.ಮುತ್ತುರಾಜ್ ರವರ ಗದ್ದೆಗೆ ನುಗ್ಗಿದ ಐದಾರು ಆನೆಗಳು, 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು 500 ಗಿಡಗಳನ್ನು ನಾಶ ಮಾಡಿ ಹೋಗಿವೆ. ಇದರಿಂದಾಗಿ 3 ಲಕ್ಷಕ್ಕೂ ಅಧಿಕ ನಷ್ಟ ರೈತನಿಗೆ ಉಂಟಾಗಿ, ಕಣ್ಣೀರಿಡುವಂತಾಗಿದೆ. Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.! ಇನ್ನೇನು ಒಂದೆರಡು ತಿಂಗಳಲ್ಲಿ ಕಟಾವಿಗೆ ಬರುತ್ತಿದ್ದ ಉತ್ತಮ ಫಲಭರಿತ ಬೆಳೆಯನ್ನು ನಾಶ ಮಾಡಿದ ಆನೆಗಳು … Continue reading ಕನಕಪುರ : ಕಾಡಾನೆಗಳ ದಾಳಿಯಿಂದ ಫಸಲಿಗೆ ಬಂದಿದ್ದ ಬಾಳೆ ನಾಶ