ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಹುಟ್ಟುಹಬ್ಬದ ಹಿನ್ನೆಲೆ : ಗೂಗಲ್ ಡೂಡಲ್ ಗೌರವ

ನ್ಯೂಸ್ ಡೆಸ್ಕ್ : ಗೂಗಲ್ ಡೂಡಲ್ ಮೂಲಕ ಜುಲೈ ೧೮ ರಂದು ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಅವರ 160 ನೇ ಹುಟ್ಟುಹಬ್ಬವನ್ನು ಆಚರಿಸಿತು. ಭಾರತದಲ್ಲಿ ವೈದ್ಯರಾಗಿಗಿ ತರಬೇತಿ ಪಡೆದ ಮೊದಲ ಮಹಿಳೆ ಕದಂಬಿನಿ ಗಂಗೂಲಿ. ಬೆಂಗಳೂರು ಮೂಲದ ಅತಿಥಿ ಕಲಾವಿದ ಒಡ್ಡ್ರಿಜಾ ಅವರು ಚಿತ್ರಿಸಿದ ಇಂದಿನ ಗೂಗಲ್ ಡೂಡಲ್ ನಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹಿನ್ನೆಲೆಯಲ್ಲಿ ಕದಂಬಿನಿ ಗಂಗೂಲಿ ಅವರ ರೇಖಾಚಿತ್ರವಿದೆ. ಕಾದಂಬಿನಿ ಬೋಸ್ ರವರು 1861 ರ ಜುಲೈ 18 ರಂದು … Continue reading ಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿ ಹುಟ್ಟುಹಬ್ಬದ ಹಿನ್ನೆಲೆ : ಗೂಗಲ್ ಡೂಡಲ್ ಗೌರವ