‘ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಾಮರಸ್ಯದ ಸೇತುವೆ’ಯಂತಿದ್ದ ‘ಕೆ.ಆರ್.ಕೃಷ್ಣರಾಜು’ ನಿಧನ

ಬೆಂಗಳೂರು : ಕೊರೊನಾ ಸೋಂಕಿನಿಂದ ಮೃತಪಟ್ಟ ಮಾಜಿ ಅಣ್ಣಾ ಡಿಎಂಕೆ ನಾಯಕ ಕೃಷ್ಣರಾಜು ನಿಧನರಾಗಿದ್ದಾರೆ. ನಿನ್ನೆ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕೆ ಆರ್ ಕೃಷ್ಣರಾಜು ಅವರಿಗೆ 72 ವರ್ಷ ವಯಸ್ಸಾಗಿತ್ತು. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬೆಂಗಳೂರು ಎಜ್ಯುಕೇಷನ್ ಟ್ರಸ್ಟ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು ಇಂಜಿನಿಯರಿಂಗ್, ಬಿಎ ನರ್ಸಿಂಗ್, ಬಿಕಾಂ, ಬಿಎ ಬಿಹೆಡ್ ಕೋರ್ಸ್ ಗಳನ್ನು ಸಂಸ್ಥೆ ಹೊಂದಿತ್ತು. ಅವರು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅಮ್ಮನ ಸಾಧನೆಯ ಕ್ರಾಂತಿ ಎಂಬ ಪುಸ್ತಕವನ್ನು ಕನ್ನಡ … Continue reading ‘ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸಾಮರಸ್ಯದ ಸೇತುವೆ’ಯಂತಿದ್ದ ‘ಕೆ.ಆರ್.ಕೃಷ್ಣರಾಜು’ ನಿಧನ