ಕೆ.ಹೆಚ್.ಮುನಿಯಪ್ಪನವರೇ… ಕೊನೆ ಪಕ್ಷ ತಿನ್ನುವ ಅನ್ನವಾದರೂ ಸರಿಯಾಗಿ ಪೂರೈಸಿ: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಕಳಪೆ ಗುಣಮಟ್ಟದ ರೇಷನ್ ವಿತರಿಸುವುದನ್ನು ಬಿಡಿ. ರಾಜ್ಯದ ಯಾವುದೇ ಇಲಾಖೆಯಲ್ಲೂ ಸರಿಯಾಗಿ ಕೆಲಸ ಆಗುತ್ತಿಲ್ಲ. ಕೊನೆಯ ಪಕ್ಷ ತಿನ್ನುವ ಅನ್ನವಾದರೂ ಸರಿಯಾಗಿ ಪೂರೈಸಿ ಎಂಬುದಾಗಿ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಇಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಗದಗ ತಾಲೂಕಿನಲ್ಲಿ ಪಡಿತರ ವಿತರಣೆಯಲ್ಲಿ ಕಳಪೆ ಗುಣಮಟ್ಟದ ಜೋಳ ವಿತರಣೆ ಆಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದ್ದು, ಇವುಗಳಲ್ಲಿ ಕಸ, ಕಡ್ಡಿ … Continue reading ಕೆ.ಹೆಚ್.ಮುನಿಯಪ್ಪನವರೇ… ಕೊನೆ ಪಕ್ಷ ತಿನ್ನುವ ಅನ್ನವಾದರೂ ಸರಿಯಾಗಿ ಪೂರೈಸಿ: ಛಲವಾದಿ ನಾರಾಯಣಸ್ವಾಮಿ