ಖ್ಯಾತ ಮರಾಠಿ ಹಿರಿಯ ನಟಿ ಜ್ಯೋತಿ ಚಾಂಡೇಕರ್ ಇನ್ನಿಲ್ಲ | Jyoti Chandekar is no more

ಪುಣೆ: ಮರಾಠಿ ಚಿತ್ರರಂಗದ ಖ್ಯಾತ ಹಿರಿಯ ನಟಿ ಜ್ಯೋತಿ ಚಾಂಡೇಕರ್ ಅವರು ಇಂದು ನಿಧನರಾಗಿರುವುದಾಗಿ ತಿಳಿದು ಬಂದಿದೆ.  ಮುಖ್ಯವಾಗಿ ಮರಾಠಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ ಚಂದೇಕರ್ ಇನ್ನಿಲ್ಲ. ಅವರು ತಮ್ಮ 68 ನೇ ವಯಸ್ಸಿನಲ್ಲಿ ಪುಣೆಯಲ್ಲಿ ನಿಧನರಾದರು. ಅವರ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.  ಮಾಧ್ಯಮ ವರದಿಗಳ ಪ್ರಕಾರ, ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಪುಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರದೃಷ್ಟವಶಾತ್, ಅವರು ಇಂದು ಆಗಸ್ಟ್ 16 ರಂದು ಸಂಜೆ 4 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೇ … Continue reading ಖ್ಯಾತ ಮರಾಠಿ ಹಿರಿಯ ನಟಿ ಜ್ಯೋತಿ ಚಾಂಡೇಕರ್ ಇನ್ನಿಲ್ಲ | Jyoti Chandekar is no more