BREAKING NEWS: ತಂದೆಯ ಸ್ಥಾನಕ್ಕೆ ಇಂದು ಮಗ: ʻಭಾರತದ 50 ನೇ ಮುಖ್ಯ ನ್ಯಾಯಮೂರ್ತಿʼಯಾಗಿ ಪ್ರಮಾಣ ವಚನ ಸ್ವೀಕರಿಸಿದ ʻಡಿವೈ ಚಂದ್ರಚೂಡ್ʼ | Justice DY Chandrachud

ನವದೆಹಲಿ: ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್(Justice DY Chandrachud) ಅವರು ಇಂದು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿ(Chief Justice)ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು(President Droupadi Murmu) ಅವರು ಪ್ರಮಾಣ ವಚನ ಬೋಧಿಸಿದರು. Justice DY Chandrachud formally takes oath as the new Chief Justice of India pic.twitter.com/JY0xdSrLEB — ANI (@ANI) November 9, 2022 ಮೇ 13, 2016 ರಂದು … Continue reading BREAKING NEWS: ತಂದೆಯ ಸ್ಥಾನಕ್ಕೆ ಇಂದು ಮಗ: ʻಭಾರತದ 50 ನೇ ಮುಖ್ಯ ನ್ಯಾಯಮೂರ್ತಿʼಯಾಗಿ ಪ್ರಮಾಣ ವಚನ ಸ್ವೀಕರಿಸಿದ ʻಡಿವೈ ಚಂದ್ರಚೂಡ್ʼ | Justice DY Chandrachud