ಪ್ರತಿದಿನ ಜಸ್ಟ್ 5 ನಿಮಿಷ ಈ ಭಂಗಿಯಲ್ಲಿ ಕುಳಿತುಕೊಳ್ಳಿ, ಅದ್ಭುತ ಪ್ರಯೋಜನಗಳು ಲಭಿಸುತ್ವೆ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಮಲಾಸನವು ತುಂಬಾ ಸರಳವಾದರೂ ಪರಿಣಾಮಕಾರಿಯಾದ ಯೋಗಾಸನವಾಗಿದೆ. ಪ್ರತಿದಿನ ಅಭ್ಯಾಸ ಮಾಡಿದರೆ ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ. ಸೆಲೆಬ್ರಿಟಿ ಯೋಗ ತರಬೇತುದಾರ ಅಂಶುಕಾ ಪರ್ವಾನಿ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್’ನಲ್ಲಿ ವೀಡಿಯೊವನ್ನ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಅವರು ಪ್ರತಿದಿನ ಮಲಾಸನ ಮಾಡುವುದರಿಂದಾಗುವ ಕೆಲವು ಪ್ರಯೋಜನಗಳನ್ನ ವಿವರಿಸುತ್ತಾರೆ. ಮಲಾಸನವನ್ನ ಎಷ್ಟು ಸಮಯ ಮಾಡಬೇಕು? ಅದನ್ನು ಮಾಡುವ ಸರಿಯಾದ ಮಾರ್ಗ ಸೇರಿದಂತೆ ಅವುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಪ್ರತಿದಿನ ಮಲಾಸನ ಮಾಡುವುದರಿಂದಾಗುವ ಪ್ರಯೋಜನಗಳು.! ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ : … Continue reading ಪ್ರತಿದಿನ ಜಸ್ಟ್ 5 ನಿಮಿಷ ಈ ಭಂಗಿಯಲ್ಲಿ ಕುಳಿತುಕೊಳ್ಳಿ, ಅದ್ಭುತ ಪ್ರಯೋಜನಗಳು ಲಭಿಸುತ್ವೆ!