BIG NEWS: SC, ST ಸಮುದಾಯದವರನ್ನು ಕೇವಲ ಬೈದರೆ, ಜಾತಿ ಹೆಸರು ಹೇಳಿದರೆ ಅದು ದೌರ್ಜನ್ಯವಲ್ಲ: ಹೈಕೋರ್ಟ್
ಜಮ್ಮು: ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಕೇವಲ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಥವಾ ಕೇವಲ ಜಾತಿಯ ಹೆಸರನ್ನು ಉಚ್ಚರಿಸುವುದು ‘ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ’ಯಡಿ ಅಪರಾಧವಾಗುವುದಿಲ್ಲ ಎಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಾಲಯದ ವೀಕ್ಷಣೆ: ನ್ಯಾಯಮೂರ್ತಿ ರಾಜೇಶ್ ಸಖ್ರಿ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದ್ದು, ಕಾಯ್ದೆಯ ಸೆಕ್ಷನ್ 3(1)(s) ಅಡಿಯಲ್ಲಿ ಅಪರಾಧ ದಾಖಲಾಗಬೇಕಾದರೆ ಈ ಕೆಳಗಿನ ಅಂಶಗಳು ಇರಲೇಬೇಕು ಎಂದು ತಿಳಿಸಿದೆ: ಆರೋಪಿಯು ಸಂತ್ರಸ್ತನನ್ನು “ಜಾತಿಯ … Continue reading BIG NEWS: SC, ST ಸಮುದಾಯದವರನ್ನು ಕೇವಲ ಬೈದರೆ, ಜಾತಿ ಹೆಸರು ಹೇಳಿದರೆ ಅದು ದೌರ್ಜನ್ಯವಲ್ಲ: ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed