ದಿನಕ್ಕೆ ಒಂದು ಲೋಟ ‘ಗೋಲ್ಡನ್ ಮಿಲ್ಕ್’ ಕುಡಿದ್ರೆ ಸಾಕು.! ಯಾವ ರೋಗವೂ ನಿಮ್ಮ ಹತ್ತಿರಕ್ಕೂ ಸುಳಿಯೋಲ್ಲ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಹಾಲಿನ ಪ್ರಯೋಜನಗಳ ಬಗ್ಗೆ ನೀವು ಕೇಳಿರಬೇಕು. ಆದರೆ ನೀವು ‘ಗೋಲ್ಡನ್ ಮಿಲ್ಕ್’ ಬಗ್ಗೆ ಕೇಳಿರಲಿಕ್ಕಿಲ್ಲ. ಪ್ರತಿ ಮನೆಯಲ್ಲೂ ಇದು ಲಭ್ಯವಿದ್ದರೂ, ಅದನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ. ಗೋಲ್ಡನ್ ಮಿಲ್ಕ್ ಎಂದರೆ ಹಾಲಿಗೆ ಚಿನ್ನವನ್ನ ಸೇರಿಸುವುದು ಅಂತಾ ನೀವು ಭಾವಿಸಿದರೆ, ಅದು ನಿಮ್ಮ ತಪ್ಪು. ಈ ಹಾಲಿನ ಪ್ರಯೋಜನಗಳು ಆಶ್ಚರ್ಯಕರವಾಗಿವೆ. ತಜ್ಞರ ಪ್ರಕಾರ, ಇದು ಒಂದಲ್ಲ ಹಲವಾರು ರೋಗಗಳನ್ನ ನಿರ್ಮೂಲನೆ ಮಾಡುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ತಜ್ಞರ ಅಭಿಪ್ರಾಯ.! … Continue reading ದಿನಕ್ಕೆ ಒಂದು ಲೋಟ ‘ಗೋಲ್ಡನ್ ಮಿಲ್ಕ್’ ಕುಡಿದ್ರೆ ಸಾಕು.! ಯಾವ ರೋಗವೂ ನಿಮ್ಮ ಹತ್ತಿರಕ್ಕೂ ಸುಳಿಯೋಲ್ಲ