ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್’ ಬಳಕೆಯಲ್ಲಿವೆ ಅಂತ ತಿಳಿಯಲು ಜಸ್ಟ್ ಹೀಗೆ ಮಾಡಿ | Mobile Connections

ನವದೆಹಲಿ: ಮೊಬೈಲ್ ಬಳಕೆ ಹೆಚ್ಚಾದಂತೆ ಅದರೊಟ್ಟಿಗೆ ವಂಚಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆನ್ ಲೈನ್ ವಂಚನೆಗಾಗಿ ದಿನಕ್ಕೊಂದು ಸಿಮ್ ಕಾರ್ಡ್ ಖರೀದಿಸೋ ಖದೀಮರು, ಅವುಗಳಿಂದ ಜನರನ್ನು ವಂಚನೆ ಮಾಡುತ್ತಿದ್ದಾರೆ. ಈ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಆನ್ ಲೈನ್ ವಂಚನೆ ತಡೆಯ ಕ್ರಮವಾಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಇರುವಂತ ಸಿಮ್ ಕಾರ್ಡ್ ಎಷ್ಟು ಎಂಬ ಮಾಹಿತಿಯನ್ನು ಅರಿಯಲು ಅವಕಾಶ ಮಾಡಿಕೊಟ್ಟಿದೆ. ಹಾಗಾದ್ರೇ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಬಳಕೆಯಲ್ಲಿ ಇವೆ ಎಂಬುದನ್ನು ತಿಳಿಯುವ ಬಗೆಗಾಗಿ ಮುಂದೆ ಓದಿ. ಕೇಂದ್ರ … Continue reading ನಿಮ್ಮ ಹೆಸರಿನಲ್ಲಿ ಎಷ್ಟು ‘ಸಿಮ್ ಕಾರ್ಡ್’ ಬಳಕೆಯಲ್ಲಿವೆ ಅಂತ ತಿಳಿಯಲು ಜಸ್ಟ್ ಹೀಗೆ ಮಾಡಿ | Mobile Connections