ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್
ಬೆಂಗಳೂರು: ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಜನಗಣತಿ’ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ದಾರಿದೀಪವಾಗುತ್ತವೆ. ಇದೀಗ 2027ರ ಜನಗಣತಿಯು ಆಧುನಿಕ ಸ್ಪರ್ಶದೊಂದಿಗೆ ಸಜ್ಜಾಗಿದ್ದು, ಸಾರ್ವಜನಿಕರಿಗೆ ‘ಸ್ವಯಂ ಗಣತಿ’ (Self-Enumeration) ಮಾಡಿಕೊಳ್ಳಲು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಸ್ವಯಂ ಗಣತಿ: ನಿಮ್ಮ ಜವಾಬ್ದಾರಿ, ನಿಮ್ಮ ಹೆಮ್ಮೆ ಸಾರ್ವಜನಿಕರು ಆನ್‌ಲೈನ್ ಮೂಲಕ ತಮ್ಮ ಮಾಹಿತಿಯನ್ನು ತಾವೇ ಭರ್ತಿ ಮಾಡಲು ಏಪ್ರಿಲ್ 15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಸರಳ ಹಂತಗಳಲ್ಲಿ ನಿಮ್ಮ … Continue reading ಜಸ್ಟ್ ಹೀಗೆ ಮಾಡಿ, ನಿಮ್ಮ ‘ಸ್ವಯಂ ಗಣತಿ’ ಪೂರ್ಣಗೊಳಿಸಿ: ಏ.15 ಲಾಸ್ಟ್ ಡೇಟ್
Copy and paste this URL into your WordPress site to embed
Copy and paste this code into your site to embed