‘ಕೇವಲ 4 ಸೆಕೆಂಡು’ : ಬಾಹ್ಯಾಕಾಶದಲ್ಲಿ ‘ಚಂದ್ರಯಾನ -3’ ನಾಶವಾಗದಂತೆ ರಕ್ಷಿಸಿದ ಇಸ್ರೋ ವಿಜ್ಞಾನಿಗಳು

ಬೆಂಗಳೂರು: ಭಾರತದ ಮೂರನೇ ಚಂದ್ರಯಾನ -3 ಜುಲೈ 14, 2023 ರಂದು ಉಡಾವಣೆಯಾಯಿತು. ಇದರ ಲ್ಯಾಂಡರ್ ಮತ್ತು ರೋವರ್ ಆಗಸ್ಟ್ 23, 2023 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು. ಈ ಸಾಧನೆ ಮಾಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಆದಾಗ್ಯೂ, ಈ ಮಿಷನ್ ಸುಲಭವಾಗಿರಲಿಲ್ಲ. ಚಂದ್ರಯಾನ -3 ಚಂದ್ರನನ್ನ ತಲುಪುವ ಮೊದಲೇ ಬಾಹ್ಯಾಕಾಶ ಅವಶೇಷಗಳು ಮತ್ತು ಉಪಗ್ರಹಕ್ಕೆ ಡಿಕ್ಕಿ ಹೊಡೆದು ನಾಶವಾಗಿರಬಹುದು. ಆದ್ದರಿಂದ, ಇದನ್ನು ತಪ್ಪಿಸಲು ಬಾಹ್ಯಾಕಾಶ ನೌಕೆಯ ಉಡಾವಣೆಯನ್ನ 4 … Continue reading ‘ಕೇವಲ 4 ಸೆಕೆಂಡು’ : ಬಾಹ್ಯಾಕಾಶದಲ್ಲಿ ‘ಚಂದ್ರಯಾನ -3’ ನಾಶವಾಗದಂತೆ ರಕ್ಷಿಸಿದ ಇಸ್ರೋ ವಿಜ್ಞಾನಿಗಳು