ಮನಸ್ಸಿನ ನೆಮ್ಮದಿಗೆ ಬೇಕು ಕೇವಲ 24 ನಿಮಿಷಗಳ ಸಂಗೀತ! ಆತಂಕ ದೂರ ಮಾಡಲು ಹೊಸ ‘ಮದ್ದು’ ಪತ್ತೆ ಹಚ್ಚಿದ ಸಂಶೋಧಕರು

ಟೊರೊಂಟೊ: ನಿಮಗೆ ವಿಪರೀತ ಒತ್ತಡ ಅಥವಾ ಆತಂಕ (Anxiety) ಕಾಡುತ್ತಿದೆಯೇ? ಹಾಗಿದ್ದರೆ ಹೆಡ್‌ಫೋನ್ ಹಾಕಿ ಕೇವಲ 24 ನಿಮಿಷಗಳ ಕಾಲ ಸಂಗೀತ ಆಲಿಸಿ! ಹೌದು, ಕೇವಲ 24 ನಿಮಿಷಗಳ ಕಾಲ ವಿಶೇಷವಾಗಿ ವಿನ್ಯಾಸಗೊಳಿಸಿದ ಸಂಗೀತವನ್ನು ಕೇಳುವುದರಿಂದ ಮನಸ್ಸಿನ ಆತಂಕ ಮತ್ತು ದೈಹಿಕ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಸಾಬೀತುಪಡಿಸಿದೆ. ಕೆನಡಾದ ಟೊರೊಂಟೊ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಕ್ಲಿನಿಕಲ್ ಪ್ರಯೋಗದಲ್ಲಿ 12, 24 ಮತ್ತು 36 ನಿಮಿಷಗಳ ಕಾಲ ಸಂಗೀತ ಕೇಳುವವರ ಮೇಲೆ … Continue reading ಮನಸ್ಸಿನ ನೆಮ್ಮದಿಗೆ ಬೇಕು ಕೇವಲ 24 ನಿಮಿಷಗಳ ಸಂಗೀತ! ಆತಂಕ ದೂರ ಮಾಡಲು ಹೊಸ ‘ಮದ್ದು’ ಪತ್ತೆ ಹಚ್ಚಿದ ಸಂಶೋಧಕರು