ಪತ್ರಕರ್ತರು ‘ಸುದ್ದಿ ಧಾವಂತ’ದಲ್ಲಿ ವೈಯಕ್ತಿಕ ಬದುಕು ಮರೆಯಬಾರದು: ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು
ಶಿವಮೊಗ್ಗ: ಅನೇಕ ಪತ್ರಕರ್ತರು ಸುದ್ದಿಯ ಧಾವಂತದಲ್ಲಿ ತಮ್ಮ ವೈಯಕ್ತಿಕ ಬದುಕನ್ನೇ ಮರೆಯುತ್ತಾರೆ. ಆದರೇ ಅದು ಆಗಬಾರದು. ಸುದ್ದಿಯ ಧಾವಂತದಲ್ಲಿ ಯಾವತ್ತೂ ಪತ್ರಕರ್ತರು ವೈಯಕ್ತಿಕ ಬದುಕನ್ನು ಮರೆಯಬಾರದು ಎಂಬುದಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿನ ಸಾಗರ ತಾಲ್ಲೂಕು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದಂತ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡುತ್ತಾ, ಬಹುತೇಕ ಪತ್ರಕರ್ತರು ಸವಾಲುಗಳ ಜೊತೆಗೆ ಬದುಕುತ್ತಿದ್ದಾರೆ. ಅವರ ಬದುಕು ಹೂವಿನ ಹಾಸಿಗೆಯಾಗಿಲ್ಲ … Continue reading ಪತ್ರಕರ್ತರು ‘ಸುದ್ದಿ ಧಾವಂತ’ದಲ್ಲಿ ವೈಯಕ್ತಿಕ ಬದುಕು ಮರೆಯಬಾರದು: ಶಾಸಕ ಬೇಳೂರು ಗೋಪಾಲಕೃಷ್ಣ ಕಿವಿಮಾತು
Copy and paste this URL into your WordPress site to embed
Copy and paste this code into your site to embed