ಸಾಗರದಲ್ಲಿ ‘ನೂತನ ಜಾಹೀರಾತು ನೀತಿ- 2026’ಕ್ಕೆ ಪತ್ರಕರ್ತರ ವಿರೋಧ, ಎಸಿಗೆ ‘KUWJ’ ಮನವಿ

ಶಿವಮೊಗ್ಗ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗ, ಅದರಲ್ಲೂ ವಿಶೇಷವಾಗಿ ಸ್ಥಳೀಯ ಮಟ್ಟದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಇಂದು ಅತಂತ್ರ ಸ್ಥಿತಿಗೆ ತಲುಪಿವೆ. ಕರ್ನಾಟಕ ಸರ್ಕಾರವು ಇತ್ತೀಚೆಗೆ ಅನುಮೋದಿಸಿರುವ ‘ನೂತನ ಜಾಹೀರಾತು ನೀತಿ – 2026’ ಸ್ಥಳೀಯ ಪತ್ರಿಕೆಗಳ ಪಾಲಿಗೆ ಮರಣಶಾಸನವಾಗಲಿದೆ ಎಂಬ ಭೀತಿ ಎದುರಾಗಿದೆ. ಈ ನೀತಿಯನ್ನು ಕೈಬಿಡಬೇಕು ಅಥವಾ ಮರುಪರಿಶೀಲಿಸಬೇಕು ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಘಟಕವು ಎಸಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದೆ. ಇಂದಿನ ಸಾಗರ ತಾಲ್ಲೂಕು … Continue reading ಸಾಗರದಲ್ಲಿ ‘ನೂತನ ಜಾಹೀರಾತು ನೀತಿ- 2026’ಕ್ಕೆ ಪತ್ರಕರ್ತರ ವಿರೋಧ, ಎಸಿಗೆ ‘KUWJ’ ಮನವಿ