ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದಸ್ಯರಾಗಿ ‘ಪತ್ರಕರ್ತ ಉಮೇಶ್ ಮೊಗವೀರ’ ಆಯ್ಕೆ

ಶಿವಮೊಗ್ಗ: ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸದಸ್ಯರನ್ನಾಗಿ ಖ್ಯಾತ ಹಿರಿಯ ಪತ್ರಕರ್ತರ ಉಮೇಶ್ ಮೊಗವೀರ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂಬಂಧ ಡಿ.22ರ ಭಾನುವಾರದಂದು ಸಾಗರ ನಗರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಭೆ ನಡೆಯಿತು. ಈ ಸಭೆಯಲ್ಲಿ ಗೌರವಾಧ್ಯಕ್ಷರನ್ನಾಗಿ ಚಿತ್ರಸಿರಿ ಶಿರಿವಂತೆಯ ಚಂದ್ರಶೇಖರ ಎನ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೂ ಅಧ್ಯಕ್ಷರನ್ನಾಗಿ ಪ್ರಜ್ಞಾ ಭಾರತಿ ಶಾಲೆಯ ಮಾಲೀಕರು ಹಾಗೂ ಕವಿ ಸದಾನಂದ ಶರ್ಮಾ.ಬಿ ಅವರನ್ನು ಆಯ್ಕೆ ಮಾಡಿದ್ದರೇ, ನಿಕಟಪೂರ್ವ ಅಧ್ಯಕ್ಷರನ್ನಾಗಿ ಕಸ್ತೂರಿ, ಪ್ರಧಾನ … Continue reading ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದಸ್ಯರಾಗಿ ‘ಪತ್ರಕರ್ತ ಉಮೇಶ್ ಮೊಗವೀರ’ ಆಯ್ಕೆ