ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ( ಕೆಯುಡಬ್ಲ್ಯೂಜೆ ) 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಹೆಗಡೆ ಅವರಿಗೆ ತಾಲ್ಲೂಕು ಸಂಘದ ವತಿಯಿಂದ ಗುರುವಾರ ಸಾಗರ ಪತ್ರಿಕಾ ಭವನದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹೇಶ್ ಹೆಗಡೆ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಅವರಿಗೆ 2024 ನೇ ಸಾಲಿನ “ಅಭಿಮಾನಿ ಪ್ರಕಾಶನ ಪ್ರಶಸ್ತಿ” ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಪತ್ರಕರ್ತರು ಒಟ್ಟುಗೂಡಿ ತಮ್ಮ ಸಂಘದ … Continue reading ಸಾಗರದಲ್ಲಿ ‘KUWJ ವಾರ್ಷಿಕ ಪ್ರಶಸ್ತಿ’ಗೆ ಭಾಜನರಾದ ‘ಪತ್ರಕರ್ತ ಮಹೇಶ್ ಹೆಗಡೆ’ಗೆ ತಾಲ್ಲೂಕು ಸಂಘದಿಂದ ಸನ್ಮಾನ
Copy and paste this URL into your WordPress site to embed
Copy and paste this code into your site to embed