ʼಜೋ ಬಿಡೆನ್ʼ ಭಾರತದ ಬಹುಕಾಲದ ಗೆಳೆಯ: ಪ್ರಧಾನಿ ಮೋದಿ..!

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋಸೆಫ್ ಬಿಡೆನ್ ಅವರು ಸೆನೆಟ್ʼನಲ್ಲಿ ಮತ್ತು ನಂತ್ರ ಉಪಾಧ್ಯಕ್ಷರಾಗಿ ಕೆಲಸ ಮಾಡಿದ ಕಾಲದಿಂದಲೂ ಭಾರತ ಮತ್ತು ಅಮೆರಿಕ ಸಹಭಾಗಿತ್ವದ ಪ್ರಬಲ ಬೆಂಬಲಿಗರಾಗಿದ್ದಾರೆ. ಎರಡು ಪ್ರಬುದ್ಧ ಮತ್ತು ಚೈತನ್ಯಶೀಲ ಪ್ರಜಾ ಪ್ರಭುತ್ವಗಳಾಗಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಹಂಚಿಕೊಂಡ ಮೌಲ್ಯಗಳ ನೈಸರ್ಗಿಕ ಪಾಲುದಾರರು. ಹಿತಾಸಕ್ತಿಗಳ ಒಗ್ಗೂಡುವಿಕೆಯ ಮೂಲಕ ಭಾರತ-ಅಮೆರಿಕ ದ್ವಿಪಕ್ಷೀಯ ಸಂಬಂಧವು ವ್ಯೂಹಾತ್ಮಕ, ರಾಜಕೀಯ, ರಕ್ಷಣೆ, ಭದ್ರತೆ, ಆರ್ಥಿಕ ಮತ್ತು ವಾಣಿಜ್ಯ, ಇಂಧನ, ಶಿಕ್ಷಣ, ಆರೋಗ್ಯ ಆರೈಕೆ, ಬಾಹ್ಯಾಕಾಶ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ … Continue reading ʼಜೋ ಬಿಡೆನ್ʼ ಭಾರತದ ಬಹುಕಾಲದ ಗೆಳೆಯ: ಪ್ರಧಾನಿ ಮೋದಿ..!