JOBS NEWS: UPSC, CISF ಸೇರಿದಂತೆ ವಿವಿಧ ಕಡೆಯಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನ,ಇಲ್ಲಿದೆ ಮಾಹಿತಿ

ನವದೆಹಲಿ: ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶವೊಂದು ಹೊರಹೊಮ್ಮಿದೆ. UPSC, UKPSC, RSMSSB, CISF ಮತ್ತು ITBP ಇತ್ಯಾದಿಗಳು ಹಲವು ಹುದ್ದೆಗಳಿಗೆ ನೇಮಕಾತಿ ಆಗಗಲಿದೆ. ನಿಮ್ಮ ವಿದ್ಯಾರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ನೀವು ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಖಾಲಿ ಹುದ್ದೆಗಳ ವಿವರಗಳನ್ನು ತಿಳಿಯಿರಿ. cisf ನೇಮಕಾತಿ 2022 : ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ 787 ಕಾನ್‌ಸ್ಟೆಬಲ್ ಮತ್ತು ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು … Continue reading JOBS NEWS: UPSC, CISF ಸೇರಿದಂತೆ ವಿವಿಧ ಕಡೆಯಿಂದ ಹುದ್ದೆಗಳಿಗೆ ಅರ್ಜಿ ಆಹ್ವಾನ,ಇಲ್ಲಿದೆ ಮಾಹಿತಿ