JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ  : ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ :  ಅರ್ಜಿ ಸಲ್ಲಿಸಲು ಸೆ.29 ಕೊನೆಯ ದಿನಾಂಕ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಉದ್ಯೋಗಾಂಕ್ಷಿಗಳೇ ಭರ್ಜರಿ ಸಿಹಿ ಸುದ್ದಿ ಸಿಕ್ಕಿದ್ದು, ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಸೀನಿಯರ್ ಜಿಯಾಲಾಜಿಸ್ಟ್ 1 ಹಾಗೂ ಜೂನಿಯರ್ ಜಿಯಾಲಾಜಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಜಿಯಾಲಾಜಿಸ್ಟ್   ಹುದ್ದೆಗೆ  ಗರಿಷ್ಠ 50 ವರ್ಷ ಮೀರಿರಬಾರದು ಹಾಗೂ ಎಂಎಸ್ಸಿ / ಎಂಟೆಕ್ ಇನ್ ಇನ್ ಜಿಯೋಲಜಿ / ಅಪ್ಲೈಡ್ ಜಿಯೋಲಜಿ ಪಾಸ್ ಮಾಡಿರಬೇಕು. ಕನಿಷ್ಠ 10ವರ್ಷ ಅನುಭವ ಪಡೆದಿರಬೇಕು. ಜೂನಿಯರ್  … Continue reading JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ  : ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ :  ಅರ್ಜಿ ಸಲ್ಲಿಸಲು ಸೆ.29 ಕೊನೆಯ ದಿನಾಂಕ