JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಡಿಗ್ರಿ’ ಪಾಸಾಗಿದ್ರೆ ಸಾಕು ನೀವು ಬ್ಯಾಂಕ್ ಮ್ಯಾನೇಜರ್ ಆಗ್ಬಹುದು

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಇಂಡಿಯಾ ಎಕ್ಸಿಮ್ ಬ್ಯಾಂಕ್ (Indian Exim Bank) ಇದೀಗ ಮ್ಯಾನೇಜರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.  (Degree) ಅಥವಾ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದೆ.14-10-2022 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 04-11-2022 ಆಗಿದೆ. ಪ್ರಮುಖ ದಿನಾಂಕಗಳು ಆನ್‌ಲೈನ್‌ ಪರೀಕ್ಷೆಗೆ ನಿಗದಿತ ದಿನಾಂಕ: ನವೆಂಬರ್ – ಡಿಸೆಂಬರ್ 2022 ಸಂದರ್ಶನಕ್ಕೆ … Continue reading JOB ALERT : ‘ಪದವಿ’ ಪಾಸಾದವರಿಗೆ ಭರ್ಜರಿ ಗುಡ್ ನ್ಯೂಸ್ : ‘ಡಿಗ್ರಿ’ ಪಾಸಾಗಿದ್ರೆ ಸಾಕು ನೀವು ಬ್ಯಾಂಕ್ ಮ್ಯಾನೇಜರ್ ಆಗ್ಬಹುದು