JOB ALERT : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ :ಬ್ರಹ್ಮಾವರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹಳ್ಳಿಬೈಲು (ಸಾಮಾನ್ಯ), ಹೊಸಬೆಂಗ್ರೆ (ಸಾಮಾನ್ಯ), ಕೋಟಶಾಲೆ (ಸಾಮಾನ್ಯ), ಬೆರ್ಳ್ಳಪಾಡಿ (ಸಾಮಾನ್ಯ), ಚಿಪ್ಪಿಕಟ್ಟೆ(ಸಾಮಾನ್ಯ), ತೊಟ್ಟಂ (ಸಾಮಾನ್ಯ), ಉಪ್ಪೂರು ಸಾಲ್ಮರ (ಸಾಮಾನ್ಯ), ಹರಾವು (ಸಾಮಾನ್ಯ) ಮತ್ತು ಹೇರಂಜೆ (ಸಾಮಾನ್ಯ) ಅಂಗನವಾಡಿಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆಗೆ 18 ರಿಂದ 35 ವರ್ಷದೊಳಗಿನ, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಸ್ಥಳೀಯ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದ್ದು. … Continue reading JOB ALERT : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ