JOBS ALEART: ರೈಲ್ವೇ ಇಲಾಖೆಯಿಂದ 2500 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ, ಇಲ್ಲಿದೆ ಮಾಹಿತಿ ​| Indian Railway Recruitment 2022:

ನವದೆಹಲಿ: ರೈಲ್ವೇ ನೇಮಕಾತಿ ಕೋಶವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅದರ ಅಧಿಸೂಚನೆ ಪ್ರಕಾರ ಪಶ್ಚಿಮ ಕೇಂದ್ರ ರೈಲ್ವೇಯಲ್ಲಿ ಬಂಪರ್ ಹುದ್ದೆಗೆ ನೇಮಕಾತಿ ನಡೆಸಲಿದೆ. ಈ ನೇಮಕಾತಿ ಗಾಗಿ ಅರ್ಜಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ಸೈಟ್ iroams.com ಗೆ ಭೇಟಿ ನೀಡಬೇಕಾಗಿದೆ. ಈ ನೇಮಕಾತಿ ಅಭಿಯಾನವು ಡಿಸೆಂಬರ್ 17 ರವರೆಗೆ ನಡೆಯಲಿದೆ. ರೈಲ್ವೇಯಲ್ಲಿ ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 2,521 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಕಾರ್ಪೆಂಟರ್, ಕಂಪ್ಯೂಟರ್ ಆಪರೇಟರ್ ಪ್ರೋಗ್ರಾಮಿಂಗ್ … Continue reading JOBS ALEART: ರೈಲ್ವೇ ಇಲಾಖೆಯಿಂದ 2500 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ, ಇಲ್ಲಿದೆ ಮಾಹಿತಿ ​| Indian Railway Recruitment 2022: