ಬೆಂಗಳೂರು: ಶೀಘ್ರದಲ್ಲಿ ಶುರುವಾಗಲಿರುವ ನೂತನ ಆಂಗ್ಲ ಸುದ್ದಿ ವೆಬ್ ಪೋರ್ಟಲ್‌ಗೆ ಕನ್ನಡದಿಂದ ಆಂಗ್ಲಕ್ಕೆ ಅನುವಾದ ತಿಳಿದಿರುವ, ಸುದ್ದಿಯನ್ನು ಮರು ಬರವಣಿಗೆ ಮಾಡುವವ ಆಸಕ್ತರು ಬೇಕಾಗಿದ್ದಾರೆ.
ಅರ್ಹತೆ
- ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹಿಡಿತ ಹೊಂದಿರಬೇಕು.
- ಪ್ರಚಲಿತ ವಿದ್ಯಮಾನಗಳ ಮಾಹಿತಿಗಳನ್ನು ಸುದ್ದಿ ಶೈಲಿಯಲ್ಲಿ ಬರೆಯುವ ಜಾಣ್ಮೆ ಇರಬೇಕು
- ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿರುವ ಅನುಭವ ಇರಬೇಕು
- ಭಾಷಾಂತರ (ಕನ್ನಡದಿಂದ ಇಂಗ್ಲಿಷ್ ಗೆ) *ಅಪೇಕ್ಷಣೀಯ
- ಸ್ಯಾಲರಿ: ಅನುಭವದ ಅಧಾರದ ಮೇಲೆ
ವಿದ್ಯಾರ್ಹತೆ: ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡಿದವರಿಗೆ ಆದ್ಯತೆ - ಕೆಲಸದ ಸ್ಥಳ: ವರ್ಕ್ ಫ್ರಂ ಹೋಮ್
- ಹುದ್ದೆಗಳ ಸಂಖ್ಯೆ : 02
- ಈ ಕೂಡಲೇ ನಿಮ್ಮ ವಿವರನ್ನು ನಮಗೆ ಮೇಲ್ ಮಾಡಿ : newsbugdigitalmedia@gmail.com
- ಕೊನೆ ದಿನಾಂಕ: ಮೇ 31-2022