JOBS ALEART: ಎಂಜಿನಿಯರ್‌ ಪದವಿಧರರಿಗೆ ಸಿಹಿ ಸುದ್ದಿ, ಬಿಇಎಲ್‌ನಿಂದ 111 ಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ

ನವದೆಹಲಿ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪ್ರಾಜೆಕ್ಟ್ ಎಂಜಿನಿಯರ್-1 ಮತ್ತು ಟ್ರೈನಿ ಎಂಜಿನಿಯರ್-1 ಹುದ್ದೆಗಳ ನೇಮಕಾತಿಗಾಗಿ ತಾತ್ಕಾಲಿಕ ಆಧಾರದ ಮೇಲೆ ಉದ್ಯೋಗ ಅಧಿಸೂಚನೆ ಹೊರಡಿಸಿದೆ. ಖಾಲಿ ವಿವರಗಳು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು & ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರುವರು ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಹೆಸರು: ಬಿಇಎಲ್ ಪ್ರಾಜೆಕ್ಟ್ ಇಂಜಿನಿಯರ್-1 ಮತ್ತು ಟ್ರೈನಿ ಎಂಜಿನಿಯರ್-1 ಅಧಿಸೂಚನೆ ದಿನಾಂಕ: 10-11-2022 ಒಟ್ಟು ಹುದ್ದೆಗಳು: 111 ಅರ್ಜಿ ಶುಲ್ಕ : ಟ್ರೈನಿ ಎಂಜಿನಿಯರ್ ಗಾಗಿ ಸಾಮಾನ್ಯ / ಒಬಿಸಿ … Continue reading JOBS ALEART: ಎಂಜಿನಿಯರ್‌ ಪದವಿಧರರಿಗೆ ಸಿಹಿ ಸುದ್ದಿ, ಬಿಇಎಲ್‌ನಿಂದ 111 ಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ