Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘ನಮ್ಮ ಕ್ಲಿನಿಕ್’ನಲ್ಲಿ ಖಾಲಿ ಇರುವ ‘ವೈದ್ಯರ ಹುದ್ದೆ’ ಅರ್ಜಿ ಆಹ್ವಾನ

ಬೆಂಗಳೂರು: ನಗರದಲ್ಲಿ ಆರಂಭಗೊಂಡಿರುವಂತ ನಮ್ಮ ಕ್ಲಿನಿಕ್ ನಲ್ಲಿ ( Namma Clinic ) ಖಾಲಿ ಇರುವಂತ ವೈದ್ಯರ ಹುದ್ದೆಗೆ ( Doctor Job ) ಅರ್ಜಿಯನ್ನು ಬಿಬಿಎಂಪಿಯಿಂದ ಆಹ್ವಾನಿಸಲಾಗಿದೆ. BIG NEWS: ‘ವಾಂಟೆಂಡ್ ಕ್ರಿಮಿನಲ್‌’ಗಳೆಲ್ಲ ಈಗ ಬಿಜೆಪಿಗೆ ವಾಂಟೆಂಡ್: ‘BJP ಕಚೇರಿ’ ಈಗ ರೌಡಿಗಳ ಅಡ್ಡೆ – ಕಾಂಗ್ರೆಸ್ ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರದ ಅನುಮೋದನೆಯಂತೆ, ನೂತನವಾಗಿ ಸ್ಥಾಪಿಸಲಾಗುವ … Continue reading Job Alert: ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: ‘ನಮ್ಮ ಕ್ಲಿನಿಕ್’ನಲ್ಲಿ ಖಾಲಿ ಇರುವ ‘ವೈದ್ಯರ ಹುದ್ದೆ’ ಅರ್ಜಿ ಆಹ್ವಾನ