‘BCCI’ನಲ್ಲಿ ಉದ್ಯೋಗಾವಕಾಶಗಳು ; ಯಾರು ಅರ್ಜಿ ಸಲ್ಲಿಸ್ಬೋದು.? ಕೊನೆಯ ದಿನಾಂಕ ತಿಳಿಯಿರಿ!
ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹಿರಿಯ ಪುರುಷ, ಮಹಿಳಾ ಮತ್ತು ಜೂನಿಯರ್ ಪುರುಷ ಆಯ್ಕೆ ಸಮಿತಿಗಳಲ್ಲಿ ಆಯ್ಕೆದಾರರ ಹುದ್ದೆಗಳಿಗೆ ಅರ್ಜಿಗಳನ್ನ ಆಹ್ವಾನಿಸಿದೆ. ಟೀಮ್ ಇಂಡಿಯಾದ ಆಯ್ಕೆಯಿಂದ ಹಿಡಿದು ಆಟಗಾರರ ಮೌಲ್ಯಮಾಪನ ಮತ್ತು ಭವಿಷ್ಯದ ಕಾರ್ಯತಂತ್ರದವರೆಗೆ ಈ ಹುದ್ದೆಗಳು ಜವಾಬ್ದಾರರಾಗಿರುತ್ತವೆ. ಈ ಹುದ್ದೆಗಳ ಕುರಿತು ಮಾಹಿತಿ ಬಿಸಿಸಿಐ ವೆಬ್‌ಸೈಟ್’ನಲ್ಲಿ ಲಭ್ಯವಿದೆ. ರಾಷ್ಟ್ರೀಯ ಆಯ್ಕೆದಾರರು : ಪುರುಷರು (2 ಹುದ್ದೆಗಳು) ಜವಾಬ್ದಾರಿ ; ಎಲ್ಲಾ ಸ್ವರೂಪಗಳಿಗೆ (ಟೆಸ್ಟ್, ಏಕದಿನ, ಟಿ20 ಮತ್ತು ಇತರೆ) ಟೀಮ್ ಇಂಡಿಯಾ … Continue reading ‘BCCI’ನಲ್ಲಿ ಉದ್ಯೋಗಾವಕಾಶಗಳು ; ಯಾರು ಅರ್ಜಿ ಸಲ್ಲಿಸ್ಬೋದು.? ಕೊನೆಯ ದಿನಾಂಕ ತಿಳಿಯಿರಿ!
Copy and paste this URL into your WordPress site to embed
Copy and paste this code into your site to embed