ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈಲ್ವೆ ಸಚಿವಾಲಯದ ಆಗ್ನೇಯ ರೈಲ್ವೆಯಲ್ಲಿ 1785 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಕ್ಯಾನಿಕ್, ಪೇಂಟರ್, ರೆಫ್ರಿಜರೇಟರ್ ಮತ್ತು ಎಸಿ ಮೆಕ್ಯಾನಿಕ್ ಹುದ್ದೆಗಳು ಖಾಲಿ ಇವೆ. 10ನೇ ತರಗತಿ, ಇಂಟರ್ ಮೀಡಿಯೇಟ್ ಮತ್ತು ಸಂಬಂಧಿತ ಟ್ರೇಡ್’ಗಳಲ್ಲಿ ಐಟಿಐ ಪೂರ್ಣಗೊಳಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವಿವರಗಳನ್ನು https://www.rrcser.co.in/ ನಲ್ಲಿ ಕಾಣಬಹುದು.
ರೈಲ್ವೆ ನೇಮಕಾತಿ ಕೋಶ (RRC) ; ಅಭ್ಯರ್ಥಿಗಳು ಜನವರಿ 10 ರಿಂದ ಫೆಬ್ರವರಿ 10 ರವರೆಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವಾಯುವ್ಯ ರೈಲ್ವೆ ಎನ್ ಡಬ್ಲ್ಯುಆರ್ ವರ್ಕ್ ಶಾಪ್ / ಘಟಕಗಳಲ್ಲಿ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, 2026 ಅಪ್ರೆಂಟಿಸ್ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ವಿವರಗಳನ್ನ https://www.rrcser.co.in/ ನಲ್ಲಿ ಕಾಣಬಹುದು.
RRC SCR ಅಪ್ರೆಂಟಿಸ್ ನೇಮಕಾತಿ 2023 : ಸಿಕಂದರಾಬಾದ್’ನಲ್ಲಿ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೆ SCRನಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ದಕ್ಷಿಣ ಮಧ್ಯ ರೈಲ್ವೆ SCRನಲ್ಲಿ ಕಾರ್ಯಾಗಾರ / ಘಟಕಗಳಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಒಟ್ಟು 4103 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ https://www.rrcser.co.in/ ಗೆ ಭೇಟಿ ನೀಡಿ.
ಒಪ್ಪಿಗೆ ಇಲ್ಲದೇ ‘ಮಹಿಳೆ’ಯನ್ನ ಮುಟ್ಟಬಾರದು, ಆಕೆ ಬೇಡ ಅಂದ್ರೆ ಬೇಡ ಅಷ್ಟೇ ; ಹೈಕೋರ್ಟ್ ಮಹತ್ವದ ಆದೇಶ
ನಿಮ್ಮ ಪಾದಗಳಲ್ಲಿ ಈ ಲಕ್ಷಣಗಳು ಕಾಣಿಸ್ತಿವ್ಯಾ.? ನಿರ್ಲಕ್ಷಿಸ್ಬೇಡಿ, ತಕ್ಷಣ ‘ಲಿವರ್ ಟೆಸ್ಟ್’ ಮಾಡಿಸ್ಕೊಳ್ಳಿ