Job Alert : ‘39,481 ಸರ್ಕಾರಿ ಉದ್ಯೋಗ’ಗಳ ಭರ್ತಿಗೆ ಮೆಗಾ ಅಧಿಸೂಚನೆ : 10ನೇ ಕ್ಲಾಸ್ ಪಾಸಾಗಿದ್ರೆ ಅರ್ಜಿ ಸಲ್ಲಿಸಿ!

ನವದೆಹಲಿ : ನಿರುದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಒಟ್ಟು 39,481 ಹುದ್ದೆಗಳನ್ನ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಭರ್ತಿ ಮಾಡಲು ಸಿದ್ಧವಾಗಿದೆ. ಸೆಪ್ಟೆಂಬರ್ 5, 2024 ರಂದು, ನೇಮಕಾತಿ ಪ್ರಕ್ರಿಯೆಯನ್ನ ಪ್ರಾರಂಭಿಸುವ ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ. ಕೇವಲ 10ನೇ ತರಗತಿ ವಿದ್ಯಾರ್ಹತೆಯೊಂದಿಗೆ ಈ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಕೇಂದ್ರ ಸಶಸ್ತ್ರ ಪಡೆಗಳಲ್ಲಿ ಪ್ರತಿ ವರ್ಷ ಕಾನ್‌ಸ್ಟೆಬಲ್‌ಗಳ (ಜನರಲ್ ಡ್ಯೂಟಿ) ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಅವರ ಸೇವೆಗಳನ್ನ BSF, CRPF, SSB, ITBT, AR, SSF, … Continue reading Job Alert : ‘39,481 ಸರ್ಕಾರಿ ಉದ್ಯೋಗ’ಗಳ ಭರ್ತಿಗೆ ಮೆಗಾ ಅಧಿಸೂಚನೆ : 10ನೇ ಕ್ಲಾಸ್ ಪಾಸಾಗಿದ್ರೆ ಅರ್ಜಿ ಸಲ್ಲಿಸಿ!