Job Alert : ಇಂದಿನಿಂದ ಬೀದರ್ ನಲ್ಲಿ ಬೃಹತ್ `ಅಗ್ನಿಪತ್ ನೇಮಕ ರ‍್ಯಾಲಿ’ : ‘ಸೇನೆ’ ಸೇರುವ ನಿರೀಕ್ಷೆಯಲ್ಲಿಯದ್ದವರು ತಪ್ಪದೇ ಭಾಗವಹಿಸಿ

ಬೀದರ್: ನಗರದ ನೆಹರೂ ಕ್ರೀಢಾಂಗಣದಲ್ಲಿ ಇಂದು ಅಗ್ನಿಪತ್ ನೇಮಕಾತಿಗಾಗಿ Rally ನಡೆಯಲಿದೆ. ಅಗ್ನಿಪಥ್ ನೇಮಕಾತಿಗಾಗಿ ( Appointment of Agneepath ) ನಡೆಯುವಂತ ಸೇನಾ Rallyಯಲ್ಲಿ 70 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. BIGG NEWS : ದತ್ತ ಜಯಂತಿ : ಇಂದಿನಿಂದ 5 ದಿನ ಪ್ರವಾಸಿಗರಿಗೆ ನಿಷೇಧ ಡಿಸೆಂಬರ್ 5ರ ಇಂದಿನಿಂದ 22ರವರೆಗೆ ಬೀದರ್ ನ ಜಿಲ್ಲಾ ನೆಹರು ಕ್ರೀಢಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿಗಾಗಿ Rallyಯನ್ನು ಆಯೋಜಿಸಲಿದೆ. ಈಗಾಗಲೇ ಇದಕ್ಕಾಗಿ ಎಲ್ಲಾ ತಯಾರಿಯನ್ನು … Continue reading Job Alert : ಇಂದಿನಿಂದ ಬೀದರ್ ನಲ್ಲಿ ಬೃಹತ್ `ಅಗ್ನಿಪತ್ ನೇಮಕ ರ‍್ಯಾಲಿ’ : ‘ಸೇನೆ’ ಸೇರುವ ನಿರೀಕ್ಷೆಯಲ್ಲಿಯದ್ದವರು ತಪ್ಪದೇ ಭಾಗವಹಿಸಿ