Job Alert : ಉದ್ಯೋಗಾಕಾಂಕ್ಷಿಗಗಳೇ ಗಮನಿಸಿ : 1,411 ಕಾನ್ಸ್ ಟೇಬಲ್ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ

ಹಾವೇರಿ : ಬೆಂಗಳೂರು ಸ್ಟಾಫ್ ಸೆಲೆಕ್ಷನ್ ಕಮಿಷನ್(ಕೆಕೆಆರ್) ವತಿಯಿಂದ 1411 ಕಾನ್ಸ್ಟೇಬಲ್ (ಡ್ರೈವರ್) ಹುದ್ದೆಗಳಿಗೆ ಪುರುಷರಿಂದ ಹಾಗೂ 857 ಹೆಡ್ ಕಾನ್ಸ್ಟೇಬಲ್ (ಎಡಬ್ಲ್ಯೂಒ) ಹುದ್ದೆಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. Good News : ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ : ಈ ಯೋಜನೆಯಡಿ ದನದದೊಡ್ಡಿ ನಿರ್ಮಾಣಕ್ಕೆ 57 ಸಾವಿರ ರೂ. ಸಿಗಲಿದೆ! ಕಾನ್ಸ್ಟೇಬಲ್(ಡ್ರೈವರ್) ಹುದ್ದೆಗೆ  ಅಭ್ಯರ್ಥಿಗಳು 10+2 ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ 21 ರಿಂದ30 ವರ್ಷದೊಳಗಿರಬೇಕು ಹಾಗೂ ಇತರೆ ವರ್ಗದವರಿಗೆ ವಯೋಮಿತಿಯಲ್ಲಿ ನಿಯಮಾನುಸಾರ … Continue reading Job Alert : ಉದ್ಯೋಗಾಕಾಂಕ್ಷಿಗಗಳೇ ಗಮನಿಸಿ : 1,411 ಕಾನ್ಸ್ ಟೇಬಲ್ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ