Job Alert : ವಿದೇಶದಲ್ಲಿ ಉದ್ಯೋಗವಕಾಶ : ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನ
ಬಳ್ಳಾರಿ : ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ರೋಮೇನಿಯಾ ದೇಶದಲ್ಲಿ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ.ಎಸ್.ಬಸವರಾಜಪ್ಪ ಅವರು ತಿಳಿಸಿದ್ದಾರೆ. Viral photo: ಮಹಾ ಸರ್ಕಾರಕ್ಕೆ ಬಿಗ್ ಶಾಕ್, ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆ ವಿಲೀನ ನಕ್ಷೆ ಹಂಚಿಕೊಂಡ ಮಹಾ ಕನ್ನಡಿಗರು, ಪೋಟೋ ವೈರಲ್ ಆಸಕ್ತ ಅಭ್ಯರ್ಥಿಗಳು https://kvtsdc.com ನಲ್ಲಿ ನೊಂದಾಯಿಸಿಕೊಳ್ಳಬಹುದು. ಅರ್ಹತೆಗಳು: ವಯಸ್ಸು 18ರಿಂದ 50 ವರ್ಷದವಾಗಿರಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ವೃತ್ತಿಯಲ್ಲಿ 6ತಿಂಗಳು … Continue reading Job Alert : ವಿದೇಶದಲ್ಲಿ ಉದ್ಯೋಗವಕಾಶ : ಅರ್ಹ ಅಭ್ಯರ್ಥಿಗಳಿಂದ ನೊಂದಣಿಗೆ ಆಹ್ವಾನ
Copy and paste this URL into your WordPress site to embed
Copy and paste this code into your site to embed