Job Alert: ‘ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ’ಗಳ ನೇಮಕಾತಿ ಸಂಬಂಧ, ಇಲಾಖೆಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ

ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ( ಸಿವಿಲ್ ) ಹುದ್ದೆ ನೇಮಕಾತಿಗೆ ( Police Constable Recruitment ) ಡಿಪ್ಲೊಮಾ, ಜೆಓಸಿ ಮತ್ತು ಐಟಿಐ ವಿದ್ಯಾರ್ಹತೆಯನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ( Karnataka Police Department ) ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಬಿಡುಗಡೆ ಮಾಡಲಾಗಿದೆ. BIGG NEWS : ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡನೆ : ದೆಹಲಿಯಲ್ಲಿ ʻರಾಮ್‌ಲೀಲಾ ಮೈದಾನʼದಲ್ಲಿ ʻ ಕೈ ʼ ಪ್ರತಿಭಟನೆ ಈ ಸಂಬಂಧ ನೇಮಕಾತಿ ವಿಭಾಗದ … Continue reading Job Alert: ‘ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ’ಗಳ ನೇಮಕಾತಿ ಸಂಬಂಧ, ಇಲಾಖೆಯಿಂದ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ