ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪದವಿ ಉತ್ತೀರ್ಣರಾಗಿ ಬ್ಯಾಂಕ್ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ವಿವಿಧ ಬ್ಯಾಂಕ್’ಗಳಲ್ಲಿ ನೇಮಕಾತಿಗಾಗಿ ಅಧಿಸೂಚನೆಯನ್ನ ಹೊರಡಿಸಿದೆ. ಅಲ್ಲದೆ, ಇಂದಿನಿಂದ ಆಗಸ್ಟ್ 1ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್‌ಸೈಟ್ ibps.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಆಗಸ್ಟ್ 2024 ಆಗಿದೆ. ಈ … Continue reading Job Alert : ‘IBPS PO’ಗೆ ಅರ್ಜಿ ಸಲ್ಲಿಕೆ ಆರಂಭ : ‘ವಿವಿಧ ಬ್ಯಾಂಕ್’ನಲ್ಲಿ 4,455 ಹುದ್ದೆಗಳಿಗೆ ನೇಮಕಾತಿ, ತಕ್ಷಣ ಅರ್ಜಿ ಸಲ್ಲಿಸಿ!
Copy and paste this URL into your WordPress site to embed
Copy and paste this code into your site to embed