Job Alert ; ನೀವು ಹತ್ತನೇ, ಪಿಯುಸಿ ಪಾಸಾಗಿದ್ದೀರಾ.? ಈ ಅಂಚೆ ಉದ್ಯೋಗ ನಿಮಗಾಗಿ.! 

ಕೆನಎನ್‍ಎನ್‍ಡಿಜಿಟಲ್ ಡೆಸ್ಕ್ : ಪೋಸ್ಟ್ ಆಫೀಸ್ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಇದೆ. ಇಂಡಿಯಾ ಪೋಸ್ಟ್ ಮತ್ತೊಂದು ಉದ್ಯೋಗ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 188 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಮಲ್ಟಿ ಟಾಸ್ಕಿಂಗ್ ಸಿಬ್ಬಂದಿಯಂತಹ ಪೋಸ್ಟ್ ಆಫೀಸ್ ಉದ್ಯೋಗಗಳನ್ನ ಈ ಅಧಿಸೂಚನೆಯಲ್ಲಿ ಸೇರಿಸಲಾಗಿದೆ.  ಇವುಗಳನ್ನ ಕ್ರೀಡಾ ಕೋಟಾದಲ್ಲಿ ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ಹತ್ತನೇ ಮತ್ತು ಇಂಟರ್ ಪಾಸಾದ ಮತ್ತು ಆಯಾ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಮಾತ್ರ ಅರ್ಜಿ … Continue reading Job Alert ; ನೀವು ಹತ್ತನೇ, ಪಿಯುಸಿ ಪಾಸಾಗಿದ್ದೀರಾ.? ಈ ಅಂಚೆ ಉದ್ಯೋಗ ನಿಮಗಾಗಿ.!