Job Alert : SSLC,PUC, ITI,ಪದವೀಧರರಿಗೆ ಗುಡ್ ನ್ಯೂಸ್ : ಸೆ. 23 ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್ವ್ಯೂವ್

ಕೊಪ್ಪಳ : ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್ವ್ಯೂವ್ ಅನ್ನು ಸೆ. 23 ರಂದು ಬೆಳಿಗ್ಗೆ 10-30 ರಿಂದ 03-30 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. BIGG NEWS : ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಮಳೆಹಾನಿಯ ಎರಡನೇ ಹಂತದ ಪರಿಹಾರ ಖಾತೆಗೆ ಜಮೆ ವಾಕ್ ಇನ್ ಇಂಟರ್ವ್ಯೂವ್ ನಲ್ಲಿ ಎಲ್.ಎನ್.ಟಿ ಫೈನಾನ್ಸ್ ಲಿಮಿಟೆಡ್ ಬೆಂಗಳೂರು (ಡಿ.ಎಲ್ & ಬೈಕ್ ಕಡ್ಡಾಯ) ಮತ್ತು ನವಭಾರತ ಫರ್ಟಿಲೈಸರ್ ಹುಬ್ಬಳ್ಳಿ ಅವರು ಭಾಗವಹಿಸುತ್ತಿದ್ದು, … Continue reading Job Alert : SSLC,PUC, ITI,ಪದವೀಧರರಿಗೆ ಗುಡ್ ನ್ಯೂಸ್ : ಸೆ. 23 ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್ವ್ಯೂವ್