ಕೆಎನ್ಎನ್ಡಿಜಿಟಲ್ ಡೆಸ್ಕ್ : ನೀವು ಕೆಲಸ ಹುಡುಕುತ್ತಿದ್ದೀರಾ.? ಹಾಗಿದ್ರೆ, ನಿಮಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ರೈಲ್ವೆಯಲ್ಲಿ ಅನೇಕ ಹುದ್ದೆಗಳು ಖಾಲಿಯಿದ್ದು, ಭಾರತೀಯ ರೈಲ್ವೆಯು 35,000 ಹುದ್ದೆಗಳನ್ನ ಭರ್ತಿ ಮಾಡುತ್ತಿದೆ. ಅದ್ರಂತೆ, ಕೇಂದ್ರೀಕೃತ ಉದ್ಯೋಗ ಸೂಚನೆ 2019ರ ಆಧಾರದ ಮೇಲೆ ಮಾರ್ಚ್ 2023ರೊಳಗೆ 35,281 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾರ್ಚ್ 2023ರ ಅಂತ್ಯದ ವೇಳೆಗೆ ನೇಮಕಾತಿ ಪತ್ರಗಳನ್ನ ನೀಡಲಾಗುವುದು. ರೈಲ್ವೆ ಅಧಿಕಾರಿಗಳು ಗುರುವಾರದ ಹೇಳಿಕೆಯಲ್ಲಿ ಇದನ್ನ ತಿಳಿಸಿದ್ದು, ಕೇಂದ್ರೀಕೃತ ಉದ್ಯೋಗ ಸೂಚನೆ 2019ರ ಆಧಾರದ … Continue reading Job Alert : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ನ್ಯೂಸ್ ; ರೈಲ್ವೆಯಲ್ಲಿ ಬೃಹತ್ ನೇಮಕಾತಿ, 35,000 ಹುದ್ದೆಗಳಿಗೆ ಅರ್ಜಿ ಆಹ್ವಾನ
Copy and paste this URL into your WordPress site to embed
Copy and paste this code into your site to embed