Job Alert : ‘SSC’ಯಿಂದ ‘CHSL ನೋಟಿಫಿಕೇಶನ್’ ರಿಲೀಸ್ ; ‘4500 ಖಾಲಿ ಹುದ್ದೆ’ಗಳ ಭರ್ತಿಗೆ ಅರ್ಜಿ ಅಹ್ವಾನ |SSC CHSL notification

ಕೆಎನ್ಎನ್ಡಿಜಿಟಲ್ ಡೆಸ್ಕ್ : ಸ್ಟಾಫ್ ಸೆಲೆಕ್ಷನ್ ಕಮಿಷನ್’ನಿಂದ ಮತ್ತೊಂದು ದೊಡ್ಡ ಅಧಿಸೂಚನೆ ಬಿಡುಗಡೆಯಾಗಿದೆ. ಈ ಅಧಿಸೂಚನೆಯ ಮೂಲಕ ಒಟ್ಟು 4500 ಹುದ್ದೆಗಳನ್ನ ಭರ್ತಿ ಮಾಡಲಾಗುವುದು. ಇದರಲ್ಲಿ ಲೋವರ್ ಡಿವಿಷನ್ ಕ್ಲರ್ಕ್ ಅಥವಾ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್ ವಿಭಾಗಗಳಲ್ಲಿ ಈ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಎಲ್ಡಿಸಿ ಹುದ್ದೆಗಳಿಗೆ ವೇತನವು 19,900 ರೂಪಾಯಿಂದ 63,200 ರೂಪಾಯಿ ನಡುವೆ ಪಾವತಿಸಲಾಗುವುದು ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಸಂಬಳ 25,500 ರೂಪಾಯಿಂದ 81,100 ರೂಪಾಯಿ ನಡುವೆ ಪಾವತಿಸಲಾಗುವುದು. ಈ … Continue reading Job Alert : ‘SSC’ಯಿಂದ ‘CHSL ನೋಟಿಫಿಕೇಶನ್’ ರಿಲೀಸ್ ; ‘4500 ಖಾಲಿ ಹುದ್ದೆ’ಗಳ ಭರ್ತಿಗೆ ಅರ್ಜಿ ಅಹ್ವಾನ |SSC CHSL notification