Job Alert : ‘ಪೋಸ್ಟ್ ಆಫೀಸ್’ನಲ್ಲಿ ಖಾಲಿ ಇರುವ 32,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ಬೇಗ ಅಪ್ಲೈ ಮಾಡಿ

ನವದೆಹಲಿ : ಭಾರತೀಯ ಅಂಚೆ ಕಛೇರಿಯು ಖಾಲಿಯಿರುವ ಪೋಸ್ಟ್‌ಮೆನ್ ಹುದ್ದೆಗಳ ಬೃಹತ್ ಸಂಖ್ಯೆಯ ಭರ್ತಿಗಾಗಿ ಇತ್ತೀಚಿನ ನೇಮಕಾತಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನ ತಿಳಿಯಲು ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಅಧಿಸೂಚನೆ ಬಿಡುಗಡೆ.! ಸರ್ಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಅಂಚೆ ಇಲಾಖೆಯು ಈ ಬೃಹತ್ ನೇಮಕಾತಿ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಶೈಕ್ಷಣಿಕ ಅರ್ಹತೆ.! ಈ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಎಸ್‌ಎಸ್‌ಎಲ್ಸಿ ವಿದ್ಯಾರ್ಹತೆಯನ್ನ ಹೊಂದಿರಬೇಕು. ವಯೋಮಿತಿ : ಈ ಸರ್ಕಾರಿ … Continue reading Job Alert : ‘ಪೋಸ್ಟ್ ಆಫೀಸ್’ನಲ್ಲಿ ಖಾಲಿ ಇರುವ 32,000 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ; ಬೇಗ ಅಪ್ಲೈ ಮಾಡಿ