ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾದ ( Jamia Millia Islamia ) ವಿದ್ಯಾರ್ಥಿ ಮೊಹ್ಸಿನ್ ಅಹ್ಮದ್ ( Mohsin Ahmed ) ಅವರನ್ನು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 16 ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (National Investigation Agency’s – NIA) ಕಸ್ಟಡಿಗೆ ಕಳುಹಿಸಲಾಗಿದೆ. ಇದಕ್ಕೂ ಮೊದಲು ಅವರನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಮೂಲತಃ ಪಾಟ್ನಾ ಮೂಲದ ಅಹ್ಮದ್ ಅವರನ್ನು ದೆಹಲಿಯ ಬಾಟ್ಲಾ ಹೌಸ್ನಲ್ಲಿರುವ ಅವರ ನಿವಾಸದಲ್ಲಿ ಶೋಧ ತಂಡವು … Continue reading BREAKING NEWS: ‘ಐಎಸ್ ಲಿಂಕ್’ ಆರೋಪದ ಮೇಲೆ ಜೆಎಂಐ ವಿದ್ಯಾರ್ಥಿ ಮೊಹ್ಸಿನ್ ಅಹ್ಮದ್ ಬಂಧನ: ಆ.16 ರವರೆಗೆ ಎನ್ಐಎ ಕಸ್ಟಡಿಗೆ
Copy and paste this URL into your WordPress site to embed
Copy and paste this code into your site to embed