ಬೆಂಗಳೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ: ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್

ಬೆಂಗಳೂರು: ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಆರ್‌ಜೆಐಎಲ್) ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ (ಬೆಂಗಳೂರಿನಿಂದ ಚಿಕ್ಕಮಗಳೂರು) ಮೊಬೈಲ್ ನೆಟ್ವರ್ಕ್ ಕಾರ್ಯಕ್ಷಮತೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್) ಇತ್ತೀಚಿನ ಇಂಡಿಪೆಂಡೆಂಟ್ ಡ್ರೈವ್ ಟೆಸ್ಟ್ (ಐಡಿಟಿ) ವರದಿ ತಿಳಿಸಿದೆ. ಈ ಪರೀಕ್ಷೆಗಳು ಟ್ರಾಯ್‌ನ ಆವರ್ತಕ ಗುಣಮಟ್ಟದ ಸೇವೆ (ಕ್ಯೂಒಎಸ್) ಲೆಕ್ಕಪರಿಶೋಧನೆಯ ಭಾಗವಾಗಿದೆ. 2025ರ ಮೇ 24ರಿಂದ 28ರವರೆಗೆ ಚಿಕ್ಕಮಗಳೂರು ನಗರ ಮತ್ತು ಹೆದ್ದಾರಿಯಲ್ಲಿ 218.6 ಕಿ.ಮೀ ಡ್ರೈವ್ ಟೆಸ್ಟ್ ಹಾಗೂ 3.4 ಕಿ.ಮೀ ನಡಿಗೆ … Continue reading ಬೆಂಗಳೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ: ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್