ಭಾರತದಲ್ಲಿ ‘ಸ್ಯಾಟಲೈಟ್ ಇಂಟರ್ನೆಟ್’ ಸ್ಥಾಪನೆಗೆ ‘ಜಿಯೋ’ಗೆ ಅನುಮತಿ | Jio Platforms

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ನ ಜಿಯೋ ಪ್ಲಾಟ್ಫಾರ್ಮ್ಸ್, ಲಕ್ಸೆಂಬರ್ಗ್ನ ಎಸ್ಇಎಸ್ ಸಹಭಾಗಿತ್ವದಲ್ಲಿ, ಹೈಸ್ಪೀಡ್ ಇಂಟರ್ನೆಟ್ಗಾಗಿ ಉಪಗ್ರಹಗಳನ್ನು ನಿರ್ವಹಿಸಲು ಭಾರತದ ಬಾಹ್ಯಾಕಾಶ ನಿಯಂತ್ರಕರಿಂದ ಹಸಿರು ನಿಶಾನೆ ಪಡೆದಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಉಪಗ್ರಹದ ಮೂಲಕ ಇಂಟರ್ನೆಟ್ ತಲುಪಿಸುವ ಉದ್ಯಮವಾದ ಆರ್ಬಿಟ್ ಕನೆಕ್ಟ್ ಇಂಡಿಯಾಗೆ ಮೂರು ಅನುಮೋದನೆಗಳನ್ನು ನೀಡಲಾಗಿದೆ. ಏಪ್ರಿಲ್ ಮತ್ತು ಜೂನ್ನಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಅಧಿಕಾರ ಕೇಂದ್ರ (ಐಎನ್-ಎಸ್ಪಿಎಸಿ) ಹೊರಡಿಸಿದ ಈ ಅನುಮತಿಗಳು ಆರ್ಬಿಟ್ ಕನೆಕ್ಟ್ಗೆ ಭಾರತದ … Continue reading ಭಾರತದಲ್ಲಿ ‘ಸ್ಯಾಟಲೈಟ್ ಇಂಟರ್ನೆಟ್’ ಸ್ಥಾಪನೆಗೆ ‘ಜಿಯೋ’ಗೆ ಅನುಮತಿ | Jio Platforms