2027ರ ಸೆಪ್ಟೆಂಬರ್ ಹೊತ್ತಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂಪಾಯಿ ಸಾಧ್ಯತೆ

ನವದೆಹಲಿ : ಐಪಿಒ ಬಿಡುಗಡೆ ಮಾಡುವ ಹೊತ್ತಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ‘ಪ್ರೀಮಿಯಂ ಮೌಲ್ಯಮಾಪನ” ಹೊಂದಿರಲಿದೆ ಎಂಬ ನಿರೀಕ್ಷೆಯನ್ನು ಐಸಿಐಸಿಐ ಸೆಕ್ಯೂರಿಟೀಸ್ ಹೊರಹಾಕಿದೆ. ಅಂದಹಾಗೆ ಇದು ಕೂಡ ಹಣಕಾಸು ವರ್ಷ 21ರ ಹೈ-ಪ್ರೊಫೈಲ್ ಈಕ್ವಿಟಿ ಏರಿಕೆಯಂತೆಯೇ 2027ರ ಸೆಪ್ಟೆಂಬರ್ ವೇಳೆಗೆ ಕಂಪನಿಯ ಈಕ್ವಿಟಿ ಮೌಲ್ಯವನ್ನು 14,800 ಕೋಟಿ ಅಮೆರಿಕನ್ ಡಾಲರ್ ಗೆ ನಿಗದಿಪಡಿಸಿದೆ. ಅಂದರೆ ಇವತ್ತಿಗೆ ಅಮೆರಿಕದ ಡಾಲರ್ ಮೌಲ್ಯವನ್ನು ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕಾದಲ್ಲಿ, 12,99,640 ಕೋಟಿ ರೂಪಾಯಿ (12.99 ಲಕ್ಷ ಕೋಟಿ ರೂಪಾಯಿ). ಈ … Continue reading 2027ರ ಸೆಪ್ಟೆಂಬರ್ ಹೊತ್ತಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ಈಕ್ವಿಟಿ ಮೌಲ್ಯ 12.99 ಲಕ್ಷ ಕೋಟಿ ರೂಪಾಯಿ ಸಾಧ್ಯತೆ