ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ

ಮುಂಬೈ : ಅಲಯಂಜ್ ಸಮೂಹ (Allianz)ದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಅಲಯಂಜ್ ಯುರೋಪ್ ಬಿ.ವಿ., ಹಾಗೂ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ಭಾರತೀಯ ವಿಮಾ ಮಾರುಕಟ್ಟೆಯನ್ನು ಪ್ರವೇಶಿಸಲು 50:50 ದೇಶೀಯ ಮರುವಿಮಾ ಜಂಟಿ ಉದ್ಯಮವನ್ನು ರಚನೆ ಮಾಡುವುದಾಗಿ ಘೋಷಿಸಿವೆ. ಇದಕ್ಕಾಗಿ ಎರಡೂ ಕಂಪನಿಗಳು ಬದ್ಧತೆಯ ಒಪ್ಪಂದವನ್ನು ಮಾಡಿಕೊಂಡಿವೆ. ಜೆಎಫ್‌ಎಸ್‌ಎಲ್ ತುಂಬ ಗಟ್ಟಿಯಾಗಿ ಸ್ಥಳೀಯ ತಿಳಿವಳಿಕೆ ಮತ್ತು ಬಲವಾದ ಡಿಜಿಟಲ್ ಉಪಸ್ಥಿತಿಯನ್ನು ಹೊಂದಿದ್ದರೆ, ಅಲಯಂಜ್ ಬಲವಾದ ಅಂಡರ್‌ರೈಟಿಂಗ್ ಹಾಗೂ ಜಾಗತಿಕ ಮರುವಿಮಾ ಸಾಮರ್ಥ್ಯಗಳನ್ನು ತರುತ್ತದೆ. ಈ ಜಂಟಿ … Continue reading ಜಿಯೋ ಫೈನಾನ್ಷಿಯಲ್- ಅಲಯಂಜ್ ಜಂಟಿಯಾಗಿ ಭಾರತದಲ್ಲಿ ಮರುವಿಮಾ ಕ್ಷೇತ್ರ ಪ್ರವೇಶ