ಜಿಯೋ ಫೈನಾನ್ಸ್ ಪೂರ್ಣ ಪ್ರಮಾಣದ ಅಪ್ಲಿಕೇಷನ್ ಬಿಡುಗಡೆ: 60 ಲಕ್ಷ ಬಳಕೆದಾರರಿಂದ ಡೌನ್ ಲೋಡ್
ಮುಂಬೈ : ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್‌ಎಸ್‌ಎಲ್) ತನ್ನ ಪೂರ್ಣ ಪ್ರಮಾಣದ ಜಿಯೋ ಫೈನಾನ್ಸ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹಿಂದೆಂದಿಗಿಂತಲೂ ಉತ್ತಮ ಹಣಕಾಸು ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ. ಜಿಯೋಫೈನಾನ್ಸ್ (JioFinance) ಅಪ್ಲಿಕೇಷನ್‌ನ ಬೀಟಾ ಆವೃತ್ತಿಯನ್ನು ಸುಮಾರು 4 ತಿಂಗಳ ಹಿಂದೆ, ಅಂದರೆ ಮೇ 30, 2024ರಂದು ಆರಂಭಿಸಲಾಯಿತು. ಅಂದಿನಿಂದ 60 ಲಕ್ಷ ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಿದ್ದಾರೆ. ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ … Continue reading ಜಿಯೋ ಫೈನಾನ್ಸ್ ಪೂರ್ಣ ಪ್ರಮಾಣದ ಅಪ್ಲಿಕೇಷನ್ ಬಿಡುಗಡೆ: 60 ಲಕ್ಷ ಬಳಕೆದಾರರಿಂದ ಡೌನ್ ಲೋಡ್
Copy and paste this URL into your WordPress site to embed
Copy and paste this code into your site to embed