ಸ್ಮಾರ್ಟ್ ಟಿವಿಗಳಿಗೆ ಭಾರತದ್ದೇ ಮೊದಲ ಆಪರೇಟಿಂಗ್ ಸಿಸ್ಟಮ್ ಜಿಯೋಟೆಲಿ ಒಎಸ್ ಘೋಷಿಸಿದ ಜಿಯೋ
ಮುಂಬೈ : ಸ್ಮಾರ್ಟ್ ಟಿವಿಗಳಿಗಾಗಿ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ ‘ಜಿಯೋಟೆಲಿ ಒಎಸ್’ ಅನ್ನು ರಿಲಯನ್ಸ್ ಜಿಯೋ ಘೋಷಣೆ ಮಾಡಿದೆ. ಇದು ನೆಕ್ಸ್ಟ್ ಜನರೇಷನ್ ಸ್ಮಾರ್ಟ್ ಟಿವಿ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಭಾರತೀಯ ಪ್ರೇಕ್ಷಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಇದನ್ನು ಸಿದ್ಧಪಡಿಸಲಾಗಿದೆ. ಭಾರತದಲ್ಲಿ ಅಂದಾಜು ಮೂರೂವರೆ ಕೋಟಿ ಮನರಂಜನೆಗೆ ಸಂಪರ್ಕ ಹೊಂದಿದ ಟಿವಿ ಕುಟುಂಬಗಳಿದ್ದು, ಡಿಜಿಟಲ್ ಮನರಂಜನೆಗೆ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಆದರೆ ಹಲವು ಗ್ರಾಹಕರಿಗೆ ಸವಾಲುಗಳು ಎದುರಾಗಿವೆ. ಏಕೆಂದರೆ ಅವರ ಟಿವಿಗಳ ಸೀಮಿತ ಸಾಮರ್ಥ್ಯದಿಂದಾಗಿ ಕಸ್ಟಮೈಸೇಷನ್ … Continue reading ಸ್ಮಾರ್ಟ್ ಟಿವಿಗಳಿಗೆ ಭಾರತದ್ದೇ ಮೊದಲ ಆಪರೇಟಿಂಗ್ ಸಿಸ್ಟಮ್ ಜಿಯೋಟೆಲಿ ಒಎಸ್ ಘೋಷಿಸಿದ ಜಿಯೋ
Copy and paste this URL into your WordPress site to embed
Copy and paste this code into your site to embed