BREAKING : ಬೆಳಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ‘158 ಜಿಲಿಟಿನ್ ಕಡ್ಡಿ’ ಜಪ್ತಿ : ನಾಲ್ವರು ಅರೆಸ್ಟ್

ಬೆಳಗಾವಿ : ಗೃಹಸಚಿವರು ಹಾಗೂ ಗಣಿ ಸಚಿವರ ಖಡಕ್ ಸೂಚನೆಯ ಮೇರೆಗೆ ರಾಜ್ಯದಲ್ಲಿ ಜಿಲಿಟಿನ್ ಅಕ್ರಮ ಸಂಗ್ರಹಣೆಯ ವಿರುದ್ಧ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಬೆಳಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಂತ 158 ಜಿಲಿಟಿನ್ ಕಡ್ಡಿಯನ್ನು ಜಪ್ತಿ ಮಾಡಿರುವಂತ ಪೊಲೀಸರು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. BIG NEWS : ಮಾ.27ರಂದು ‘ಕರ್ನಾಟಕ ಬಂದ್’ – ವಾಟಾಳ್ ನಾಗರಾಜ್ ಬೆಳಗಾವಿಯ ಮೂಡಲಗಿ ತಾಲೂಕಿನ ಹೊನಕುಪ್ಪಿ ಗ್ರಾಮದಲ್ಲಿ ಅಕ್ರಮವಾಗಿ ಜಿಲಿಟಿನ್ ಕಡ್ಡಿಗಳನ್ನು ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. … Continue reading BREAKING : ಬೆಳಗಾವಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ‘158 ಜಿಲಿಟಿನ್ ಕಡ್ಡಿ’ ಜಪ್ತಿ : ನಾಲ್ವರು ಅರೆಸ್ಟ್