SHOCKING NEWS: ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ʻಅಶ್ಲೀಲ ವೀಡಿಯೊʼ ತೋರಿಸಿ ಅಸಭ್ಯ ವರ್ತನೆ: ಶಿಕ್ಷಕನ ಮುಖಕ್ಕೆ ಮಸಿ ಬಳಿದು ಥಳಿಸಿದ ಗ್ರಾಮಸ್ಥರು

ಚೈಬಾಸಾ (ಜಾರ್ಖಂಡ್): ಶಿಕ್ಷಕನೊಬ್ಬ ಶಾಲೆ ತರಗತಿಯೊಳಗೆ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೊಗಳನ್ನು ತೋರಿಸಿ, ಅವರನ್ನು ಅನುಚಿತವಾಗಿ ಮುಟ್ಟಿದ್ದಾನೆ. ಈ ಸುದ್ದಿ ತಿಳಿದ ಗ್ರಾಮಸ್ಥರು ಶಿಕ್ಷಕನ ವಿರುದ್ಧ ರೊಚ್ಚಿಗೆದ್ದು, ಅವನ ಮುಖಕ್ಕೆ ಮಸಿ ಬಳಿದು ಶೂಳಿಂದ ಮಾಡಿದ ಮಾಲೆ ಹಾಕಿ ಥಳಿಸಿರುವ ಘಟನೆ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ನಡೆದಿದೆ. ನೊಮುಂಡಿ ಬ್ಲಾಕ್‌ನ ಮೇಲ್ದರ್ಜೆಗೇರಿದ ಮಿಡ್ಲ್ ಸ್ಕೂಲ್‌ನ ಆರು ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಶಿಕ್ಷಕನು ಅಸಭ್ಯ ವೀಡಿಯೊಗಳನ್ನು ತೋರಿಸಿದ್ದಾರೆ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಪೂಷಕರು … Continue reading SHOCKING NEWS: ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ʻಅಶ್ಲೀಲ ವೀಡಿಯೊʼ ತೋರಿಸಿ ಅಸಭ್ಯ ವರ್ತನೆ: ಶಿಕ್ಷಕನ ಮುಖಕ್ಕೆ ಮಸಿ ಬಳಿದು ಥಳಿಸಿದ ಗ್ರಾಮಸ್ಥರು